Yuvraj Singh names the actor he wants to see in his biopic | Oneindia kannada

2020-03-26 126

ಒಂದುವೇಳೆ ತನ್ನ ಬಯೋಪಿಕ್ ಮಾಡಿದರೆ ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ನಟಿಸಬೇಕು ಎಂದು ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ತನ್ನ ಚಿತ್ರದಲ್ಲಿ ತಾನೇ ನಟಿಸಬಲ್ಲೆ ಎಂದೂ ಯುವಿ ಹೇಳಿದ್ದಾರೆ.

Yuvraj Singh feels that actor Siddhant Chaturvedi would be the best bet to portray him if a biopic is ever made on him. The former cricketer however first said that he might give a thought to portraying the character himself.